¡Sorpréndeme!

ನಿವೇದಿತಾ ಗೌಡಗೆ ಮತ್ತೊಂದು ಸಪ್ರೈಸ್ ಕೊಟ್ಟ ಚಂದನ್ ಶೆಟ್ಟಿ | FILMIBEAT KANNADA

2020-01-03 39,818 Dailymotion

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ 'ಬಿಗ್ ಬಾಸ್' ವಿನ್ನರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಈ ಬಾರಿ ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಿಲ್ಲ. ಯಾಕಂದ್ರೆ, ಚಂದನ್ ಶೆಟ್ಟಿ ದೂರದ ಕೆನಡಾಗೆ ಹಾರಿದ್ದರೆ, ನಿವೇದಿತಾ ಗೌಡ ಮಾತ್ರ ಮೈಸೂರಿನಲ್ಲೇ ಇದ್ದಾರೆ. 2020 ಯನ್ನ ಬರಮಾಡಿಕೊಳ್ಳುವಾಗ ಭಾವಿ ಪತ್ನಿ ನಿವೇದಿತಾ ಗೌಡ ಜೊತೆ ಚಂದನ್ ಶೆಟ್ಟಿ ಇರಲಿಲ್ಲ. ಹೀಗಾಗಿ, 'ನಿವಿ' (ನಿವೇದಿತಾ ಗೌಡ) ಗೆ ಕುಕಿ (ಚಂದನ್ ಶೆಟ್ಟಿ) ಕೆನಡಾದಿಂದಲೇ ಸ್ವೀಟ್ ಸರ್ಪ್ರೈಸ್ ನೀಡಿದ್ದಾರೆ.

Chandan Shetty surprises Niveditha Gowda with a snow angel made by himself.